ಗೌಪ್ಯತೆ:

೧. ನೋಂದಾವಣೆ ಸಂದರ್ಭದಲ್ಲಿ ನೀವು ನೀಡಲಾಗುವ ಮಾಹಿತಿಗಳೆಲ್ಲವನ್ನು ಗೌಪ್ಯವಾಗಿಡಲಾಗುವುದು.
೨. ಮಧ್ಯವರ್ತಿಗಳಿಗಾಗಲಿ, ಮೂರನೆಯವರಿಗಾಗಲಿ ನಿಮ್ಮ ಮಾಹಿತಿಯನ್ನು ನೀಡಲಾಗುವುದಿಲ್ಲ.

ಮಾಹಿತಿ-ವಾರ್ತಾಪತ್ರ

೧. ಕನ್ನಡಸಾಹಿತ್ಯ ಡಾಟ್ ಕಾಂ ಗೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಯಕ್ರಮಗಳ ಮಾಹಿತಿ ನೀಡಲು ಮಾತ್ರ ನಿಮ್ಮ ಸಂಪರ್ಕವನ್ನ ಬಳಸಿಕೊಳ್ಳಲಾಗುವುದು.
೨. ವಾರ್ತಾಪತ್ರಗಳನ್ನು ನಿಮ್ಮ ಈ-ಮೇಲ್ ಗೆ ಕಳುಹಿಸಲಾಗುವುದು.

ಹೊಣೆಗಾರಿಕೆ:

೧. ಕನ್ನಡಸಾಹಿತ್ಯ.ಕಾಂ ಪ್ರಕಟಿಸುವ ಪಠ್ಯ ಆದಷ್ಟು ದೋಷರಹಿತವಾಗಿರುವಂತೆ, ತನ್ನ ಮಿತಿಯಲ್ಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ.
೨. ಆದರೂ ದೋಷಗಳು, ಕೀಲಿಕರಣದ, ಕಾಗುಣಿತ ದೋಷ ನಿವಾರಣೆಯ ಓದಿನ ಸಂದರ್ಭದಲ್ಲೂ, ಕಣ್ತಪ್ಪಿ ದೋಷಗಳು ನುಸುಳಿ ಬರುತ್ತವೆ. ಗಮನಕ್ಕೆ ತಂದಲ್ಲಿಸರಿಮಾಡಲಾಗುತ್ತದೆ. ದೋಷಪೂರಿತವಾದದ್ದನ್ನು ಬಳಸಿದನಂತರದ ಪರಿಣಾಮಗಳಿಗೆ ಕನ್ನಡಸಾಹಿತ್ಯ.ಕಾಂ ಅನ್ನು ಹೊಣೆಗಾರರನ್ನಾಗಿಸುವಂತಿಲ್ಲ.
೩. ಪಠ್ಯವನ್ನು ತಮ್ಮ ಹೊಣೆಗಾರಿಕೆಯರಿತು ಸ್ವೀಕರಿಸಿ, ಗ್ರಹಿಸಬೇಕು.

ಲೇಖಕರ ಹಕ್ಕು

೧. ಕೆಲ ಲೇಖಕರು ಅನುಮತಿ ಮಾತ್ರವಲ್ಲದೆ, ಅಂತರ್ಜಾಲ ಪ್ರಕಟಾಣೆಗೆ ಸೀಮಿತವಾದಂತೆ ವಿಶೇಷ ಹಕ್ಕುಗಳಾನ್ನು ನೀಡ್ರುತ್ತಾರೆ. ಕನ್ನಡಸಾಹಿತ್ಯ.ಕಾಂ ವಿಶೇಷ ಹಕ್ಕುಗಳನ್ನು ಲೇಖಕರ ಹಕ್ಕಿಗೆ ಚ್ಯುತಿ ಬರುವಂತೆ ಎಂದಿಗೂ ಚಲಾಯುಸಿವುದಿಲ್ಲ.
೨. ಕೆಲವು ಲೇಖಕರು ಅವರ ಸಾಹಿತ್ಯವನ್ನು, ಕೃತಿಯನ್ನು ಪ್ರಕಟಿಸಲು ಮಾತ್ರ ಅನುಮತಿ ನೀಡಿರುತ್ತಾರೆ.
೩. ಕನ್ನಡಸಾಹಿತ್ಯ.ಕಾಂ ಈವರೆಗಾಗಲಿ, ಮುಂದೆಯಾಗಲಿ, ಯಾರ ಹಕ್ಕಿಗೂ ಚ್ಯುತಿ ಬರುವಂತೆ ವರ್ತಿಸಿಲ್ಲ.


ಲಾಗಿನ್ ಆದ ಸದಸ್ಯರು ಯಾವುದೇ ಕಾರಣಕ್ಕೂ:

೧. ಲೇಖನಗಳಿಗೆ, ಕತೆ, ಕಾದಂಬರಿ ಕವನಗಳಿಗೆ ’ಕಾಮೆಂಟ್ಸ್’ ಬರೆಯುವಾಗ, ಅಶ್ಲೀಲ ಭಾಷೆ ಬಳಸುವಂತಿಲ್ಲ.
೨. ಬರುವ ಅಭಿಪ್ರಾಯಗಳನ್ನು ಸಂಪಾದಕರ ಅನುಮತಿಯನಂತರವೇ ಪ್ರಕಟಿಸಲಾಗುವುದು.